Login to make your Collection, Create Playlists and Favourite Songs

Login / Register
S1EP - 484:ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind!
S1EP - 484:ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind!

S1EP - 484:ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind!

00:04:43
Report
S1EP - 484: ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind! ಒಂದಾನೊಂದು ಕಾಲದಲ್ಲಿ ಒಬ್ಬ ಚಕ್ರವರ್ತಿ ಇದ್ದ. ವಿಶಾಲವಾದ ಸಾಮ್ರಾಜ್ಯ, ಸಂಪತ್ತು ಇದ್ದರೂ ಈತ ನಿರ್ಲಿಪ್ತನಾಗಿದ್ದ. ವರ್ಷಗಟ್ಟಲೆ ತಪ್ಪಸ್ಸು ಮಾಡಿದವರೂ ಕೂಡ ಈತನನ್ನು ಕಂಡು ಅಚ್ಚರಿಪಡುತ್ತಿದ್ದರು. ಹೀಗಿರುವಾಗ ಈತನ ಈ ಮನೋಭಾವನೆಯ ರಹಸ್ಯ ತಿಳಿಯಲು ಒಬ್ಬ ಬಂದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP - 484:ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind!

View more comments
View All Notifications