Login to make your Collection, Create Playlists and Favourite Songs

Login / Register
S1EP - 452: ಜಪಾನಿನ ಪುರಾಣ ಕಥೆ | Story of Japan Family
S1EP - 452: ಜಪಾನಿನ ಪುರಾಣ ಕಥೆ | Story of Japan Family

S1EP - 452: ಜಪಾನಿನ ಪುರಾಣ ಕಥೆ | Story of Japan Family

00:07:43
Report
ಇಝನಾಕಿ ಹಾಗು ಇಝನಾನಿ ಎಂಬ ದಂಪತಿಗಳ ಕಥೆ ಬರ್ತದೆ, ಜಪಾನ್ ದೇಶ ಒಂದು ದ್ವೀಪ ಸಮೂಹ, ಸಣ್ಣ ಸಣ್ಣ ದ್ವೀಪಗಳು ಸೇರಿ ದೇಶ ಆದದ್ದು. ಹಿಂದೆ ಇವೆಲ್ಲಾ ಸಮುದ್ರದಲ್ಲಿ ಮುಳುಗಿತ್ತಂತೆ ಇಝನಾಕಿ ಮತ್ತು ಇಝನಾನಿ ಎಂಬ ದೈವಾಂಶ ಸಂಭೂತ ದಂಪತಿಗಳು ಸಾಗರದಾಳದಿಂದ ಈ ದ್ವೀಪಗಳನ್ನು ಮೇಲೆತ್ತಿ ತಂದರಂತೆ.. ಆವಾಗ ಈ ದಂಪತಿಗಳಿಗೆ ನೂರಾರು ಮಕ್ಕಳಾದ್ರು ಆಗ.ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP - 452: ಜಪಾನಿನ ಪುರಾಣ ಕಥೆ | Story of Japan Family

View more comments
View All Notifications