Login to make your Collection, Create Playlists and Favourite Songs

Login / Register
S1EP - 449: ಸಾತ್ವಿಕ ಹಾಗು ದೈವಭಕ್ತ ಬರ್ಬರಿ | Story from Mahabharata
S1EP - 449: ಸಾತ್ವಿಕ ಹಾಗು ದೈವಭಕ್ತ ಬರ್ಬರಿ | Story from Mahabharata

S1EP - 449: ಸಾತ್ವಿಕ ಹಾಗು ದೈವಭಕ್ತ ಬರ್ಬರಿ | Story from Mahabharata

00:06:05
Report
ಅರ್ಜುನನ ಮೊಮ್ಮಗ, ಅಂದ್ರೆ .. ಅರ್ಜುನನ ಮಗ ಘಟೋದ್ಗಜನ ಮಗ 'ಬರ್ಬರಿ' ಮಹಾನ್ ಸಾತ್ವಿಕ ಹಾಗು ದೈವ ಭಕ್ತ.. ಅವನ ಬದುಕಿನ ಘಟನೆ ಇದು. ಒಂದು ಬಾರಿ ಋಷಿ ಮುನಿಗಳು ಅಪೂರ್ವವಾದ ಯಾಗದ ಸಂಕಲ್ಪವೊಂದನ್ನು ಮಾಡಿದರು. ಲೋಕಹಿತಕ್ಕಾಗಿ ಮಾಡುವ ಈ ಯಜ್ಞಕ್ಕೆ ಯಾವುದೇ ವಿಗ್ನವಾಗದಂತೆ ಕಾಯುವ ವೀರ ಧೀರನ ಅಗತ್ಯ ಇತ್ತು. ಬರ್ಬರಿಯೇ ಈ ಕೆಲಸಕ್ಕೆ ಯೋಗ್ಯ ಎಂದು ಅವನಲ್ಲಿ ವಿನಂತಿ ಮಾಡಿದರು.. ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP - 449: ಸಾತ್ವಿಕ ಹಾಗು ದೈವಭಕ್ತ ಬರ್ಬರಿ | Story from Mahabharata

View more comments
View All Notifications